Surprise Me!

ಇದು ಕ್ರಿಸ್ ಗೇಲ್ ಕೊನೆಯ ವಿಶ್ವಕಪ್..! | Oneindia Kannada

2019-05-20 155 Dailymotion

ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಪ್ರಕಾರ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಈ ಸಾರಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ. ಏಕದಿನ ಕ್ರಿಕೆಟ್‌ನಲ್ಲಿ 8ನೇ ಶ್ರೇಯಾಂಕದಲ್ಲಿರುವ ವೆಸ್ಟ್ ಇಂಡೀಸ್ ತಂಡವನ್ನು ಸಮಿ ಚಾಂಪಿಯನ್‌ ಎಂದು ಊಹಿಸಿರುವುದು ಅಚ್ಚರಿ ಮೂಡಿಸಿದೆಯಾದರೂ ಸಮಿ ಊಹೆಯನ್ನು ಅಲ್ಲಗೆಳೆಯುವಂತೆಯೂ ಇಲ್ಲ.<br /><br /> Former West Indies captain Darren Sammy has been named the West Indies team in this year's ICC Cricket World Cup in England.

Buy Now on CodeCanyon